Team India captain Virat Kohli has broken the record of Rahul Dravid, who is known to be the 'wall of India' for cricket <br /><br /> ಕ್ರಿಕೆಟ್ ಆಟಕ್ಕಾಗಿ 'ಭಾರತದ ಗೋಡೆ' ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಕನ್ನಡಿಗ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮುರಿದಿದ್ದಾರೆ